ಆರು ವರ್ಷಗಳಲ್ಲಿ ಮೋದಿ ಮಾಡಿದ ಮಹಾಕಾರ್ಯವನ್ನೆಲ್ಲಾ ಆರೇ ತಿಂಗಳಲ್ಲಿ ತೊಳೆದು ಹಾಕಿಬಿಡುವ ಸಾಮಥ್ರ್ಯ ಕೆಲವರಿಗಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಶಿವಸೇನಾ, ಕಾಂಗ್ರೆಸ್ ಸಕರ್ಾರ ರಚನೆಯಾದೊಡನೆ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಸಾಬೀತುಪಡಿಸಿವೆ. ಶಿವಸೇನೆಯೊಂದಿಗೆ...
ಕನ್ನಡದ ತಿಂಗಳು ಕಳೆದೇಹೋಯ್ತು. ನವೆಂಬರ್ ಬಂದೊಡನೆ ಕನ್ನಡ ನಮಗೆಲ್ಲರಿಗೂ ನೆನಪಾಗಿಬಿಡುತ್ತದೆ. ಆಮೇಲೆ ಸುದೀರ್ಘ ದಿವ್ಯಮೌನ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹ ಕನ್ನಡದ ಕುರಿತಂತೆ ನಾಡಿನಾದ್ಯಂತ ಕಂಡುಬಂದಿದೆ. ಸಾಫ್ಟ್ವೇರ್ ಕಂಪೆನಿಗಳಲ್ಲಿ,...
ಕುಂದಾಪುರದ ಸಾಸ್ತಾನದ ಪುಟ್ಟ ಹಳ್ಳಿ ಗುಂಡ್ಮಿ. ಅಲ್ಲಿನ ವಿನಾಯಕ ದೇವಸ್ಥಾನದ ಎದುರಿಗೆ ಅರ್ಧ ಎಕರೆ ಮೀರಿಸುವ ಸುಂದರವಾದ ಪುಷ್ಕರಿಣಿ. ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಅದನ್ನು ಮಣ್ಣು ತುಂಬುವ ಹೊಂಡವನ್ನಾಗಿ...
ಕಳೆದ ಕೆಲವು ವಾರಗಳಿಂದ ಎರಡು ವಿಶ್ವವಿದ್ಯಾಲಯಗಳು ದೊಡ್ಡದಾಗಿ ಸದ್ದು ಮಾಡುತ್ತಿವೆ. ಒಂದು ಕುಖ್ಯಾತವಾದ ಜೆಎನ್ಯು, ಮತ್ತೊಂದು ಪ್ರಖ್ಯಾತವಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯ. ಎರಡೂ ವಿವಿಯ ವಿದ್ಯಾಥರ್ಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರು....
ಮಹಾರಾಷ್ಟ್ರ ಸಕರ್ಾರ ಯಾರದ್ದೆಂಬ ಕುತೂಹಲ ಇನ್ನೂ ಮುಗಿದಿಲ್ಲ. ಅಮಿತ್ ಶಾ ಮುಖದಲ್ಲಿ ನಿರಾಳತೆಯನ್ನು ಕಂಡಾಗ ಶಿವಸೇನೆಯವರಿಗೆ ಆತಂಕ ಹೆಚ್ಚುವುದಷ್ಟೇ ಅಲ್ಲದೇ ಬಲಪಂಥೀಯರಿಗೂ ಮುಂದೇನೆಂಬ ಕಾತರತೆ ಖಂಡಿತ ಕಾಣುತ್ತದೆ. ಮಹಾರಾಷ್ಟ್ರ ಅಧಿಕಾರದ...
‘ಉತ್ತರ ಕನರ್ಾಟಕಕ್ಕೆ ಕಂಡು ಕೇಳರಿಯದ ಪ್ರವಾಹ ಬಂದಿತ್ತು’ ಎಂಬುದು ಹೆಚ್ಚು-ಕಡಿಮೆ ಮರೆತೇ ಹೋದ ಸಂಗತಿಯಾಗಿದೆ. ಸುಮಾರು ಹದಿನೈದಿಪ್ಪತ್ತು ದಿನಗಳ ಕಾಲ ಮುಖಪುಟದ ಸುದ್ದಿಯಾಗಿ ಮೆರೆದ ಪ್ರವಾಹ ಈಗ ಹೆಚ್ಚೂ-ಕಡಿಮೆ ಮಾಯವೇ...
ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಾವು ಮಾಡಿದ ಕೆಲಸ ಯಶಸ್ಸಿನಲ್ಲಿಯೇ ಕೊನೆಗೊಳ್ಳಬೇಕೆಂದು ಆಶಿಸುತ್ತಾರೆ. ಸಾಮಾನ್ಯ ಕೂಲಿ ಕಾಮರ್ಿಕನಿಂದ ಹಿಡಿದು ದೇಶವನ್ನಾಳುವ ಪ್ರಧಾನಮಂತ್ರಿಯವರೆಗೆ ಹಿಡಿದ ಕೆಲಸದಲ್ಲಿ ಗೆಲುವು ಕಾಣಬೇಕೆಂಬ ತವಕ...
ಕಮಲೇಶ್ ತಿವಾರಿಯ ಹತ್ಯೆ ದೇಶದಲ್ಲಿ ಸಂಚಲನ ಉಂಟುಮಾಡಿಬಿಟ್ಟಿತು. ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತಂತೆ ಹೇಳಿಕೆ ಕೊಟ್ಟು ವರ್ಷಗಟ್ಟಲೆ ಜೈಲಿನಲ್ಲಿದ್ದ ತಿವಾರಿ ಹೊರಬಂದ ಕೆಲವೇ ದಿನಗಳಲ್ಲಿ ಹತ್ಯೆಯಾಗಿಹೊಗಿದ್ದು ದುರದೃಷ್ಟಕರ ಸಂಗತಿ. ಆದರೆ...
ಕೋಟರ್ಿನಲ್ಲಿ ವಿಚಾರಣೆ ನಡೆಯುತ್ತಿತ್ತು. ತಾನು ಮಾಡಿದ ತಪ್ಪಿಗೆ ಸಕರ್ಾರಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದ ರಾಜಕೀಯ ಖೈದಿಯ ಪರವಾಗಿ ಅವನ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಳ್ಳುತ್ತಿದ್ದರು. ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದು ಐದು...
ಇತ್ತೀಚೆಗೆ ಮುಸ್ಲೀಂ ಬೌದ್ಧಿಕವಲಯದ ಹಿರಿತಲೆಗಳೊಂದಷ್ಟು ರಾಷ್ಟ್ರ ಒಪ್ಪುವ ಕೆಲವು ಮಾತುಗಳನ್ನಾಡಿದ್ದರು. ರಾಮ ಹುಟ್ಟಿದ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಿಂದೂಗಳಿಗೇ ಬಿಟ್ಟುಕೊಟ್ಟುಬಿಡಬೇಕು ಎಂಬುದು ಅವರ ವಾದವಾಗಿತ್ತು. ನ್ಯಾಯಾಲಯ ಮುಸಲ್ಮಾನರ ಪರವಾಗಿಯೇ ನಿರ್ಣಯ...
Recent Comments