ಜಗತ್ತು ಎಷ್ಟೊಂದು ಚಿಕ್ಕದಾಗಿದೆ ಅಲ್ಲವೇ? ಕಣ್ಣಿಗೆ ಕಾಣದ ಜೀವಿಯೊಂದು ಇಡಿಯ ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದೆ. ಜಗತ್ತನ್ನೆಲ್ಲಾ ನಾಶ ಮಾಡುವ ಬೆದರಿಕೆ ಹಾಕಿದ ಘಟಾನುಘಟಿ ರಾಷ್ಟ್ರಗಳನೇಕ ಮುಂದೇನು ಮಾಡಬೇಕೆಂದು...
ಇದು ಸಾಮಾಜಿಕ ಜಾಲತಾಣಗಳ ಯುಗ. ತನ್ನ ವಿಚಾರ ಪ್ರಕಟವಾಗಲು ಯಾರು ಯಾರ ಮಜರ್ಿಗೂ ಕಾಯಬೇಕಿಲ್ಲ. ಅವನ ಫೇಸ್ಬುಕ್ಕು, ಅವನಿಚ್ಛೆ. ವಾಕ್ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಅತ್ಯಂತ ವಿಪರೀತ ಯುಗದಲ್ಲಿ ನಾವಿದ್ದೇವೆ. ಫೇಸ್ಬುಕ್ ಒಂದು...
ದಶಕದ ಹಿಂದೆ ಕನರ್ಾಟಕದ ಆಥರ್ಿಕ ಸ್ಥಿತಿ ಅಕ್ಕಪಕ್ಕದ ರಾಜ್ಯಗಳು ಹೊಟ್ಟೆ ಉರಿಸಿಕೊಳ್ಳುವಷ್ಟು ಬಲವಾಗಿತ್ತು. ತೆರಿಗೆ ಸಂಗ್ರಹವಾಗಲಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತವಾಗಿ ಬಳಸುವ ವ್ಯವಸ್ಥೆಯಾಗಲಿ ಎಲ್ಲವೂ ಸಮರ್ಥವಾಗಿತ್ತು. ಈಗ ಹಾಗಿಲ್ಲ....
ಮತ್ತೊಂದು ವಿವೇಕಾನಂದರ ಜಯಂತಿ ಮುಗಿದೇಹೋಯ್ತು. ಪ್ರತೀಬಾರಿಯೂ ವಿವೇಕಾನಂದರ ಜಯಂತಿ ಆಚರಿಸುವಾಗ ನಮ್ಮಲ್ಲೊಂದು ಹೊಸ ತಾರುಣ್ಯದ ಚೈತನ್ಯ ಉಕ್ಕುತ್ತದೆ. 40ನೇ ವರ್ಷದ ಹುಟ್ಟುಹಬ್ಬವನ್ನೂ ಕಾಣದ ಒಬ್ಬ ಸಂತ ಜನಮಾನಸವನ್ನು ಇಷ್ಟು ಆಕರ್ಷಕವಾಗಿ...
ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ...
ಕೊನೆಗೂ ಪೇಜಾವರ ಶ್ರೀಗಳು ಕೃಷ್ಣನ ಪದತಲಕ್ಕೆ ಸೇರಿಹೋದರು. ಒಂದು ವಾರದಿಂದ ಈ ಕುರಿತಂತೆ ಊಹಾಪೋಹಗಳು ಇದ್ದದ್ದು ನಿಜವೇ ಆದರೂ ಕೊನೆಯ ಕ್ಷಣದವರೆಗೂ ಅವರನ್ನುಳಿಸಿಕೊಳ್ಳುವ ಪ್ರಯತ್ನ ನಡೆದೇ ಇತ್ತು. ಐಸಿಯುನಲ್ಲಿ ಮಂದಸ್ಮಿತರಾಗಿ...
Recent Comments