ಬಿಜೆಪಿಯದ್ದು ಭರ್ಜರಿ ಕಾಲ ನಡೆಯುತ್ತಿದೆ. ಎಲ್ಲೆಲ್ಲಿಯೂ ಅದರದ್ದೇ ಅಲೆ. ಈ ಜೈತ್ರಯಾತ್ರೆಯನ್ನು ತಡೆಯುವ ಪ್ರತಿಪಕ್ಷಗಳ ಎಲ್ಲ ಅಸ್ತ್ರಗಳೂ ಸೋತು ಮಲಗಿವೆ. ಅಷ್ಟೇ ಅಲ್ಲ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳೂ ಉತ್ಸಾಹವನ್ನೇ...
‘ಯುಪಿಎ ಸಕರ್ಾರವನ್ನು ಉಳಿಸಿಕೊಳ್ಳುವತ್ತಲೇ ಮನಮೋಹನ್ಸಿಂಗ್ ಸಕರ್ಾರ ವ್ಯಸ್ತವಾಗಿದ್ದರಿಂದ ಆಡಳಿತವು ಹಳ್ಳ ಹಿಡಿಯಿತು’ ಎಂದು ಬಿಡುಗಡೆಯಾಗಲಿರುವ ದಿ ಪ್ರೆಸಿಡೆನ್ಶಿಯಲ್ ಇಯಸರ್್ ಎಂಬ ಕೃತಿಯಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖಜರ್ಿ ಹೇಳಿರುವುದು...
ಅಮೇರಿಕಾದ ಚುನಾವಣೆ ದಿನ ಕಳೆದಂತೆ ಅಸಹ್ಯವಾಗುತ್ತಲೇ ಸಾಗುತ್ತಿದೆ. ನಿನ್ನೆಯಂತೂ ಟ್ರಂಪ್ ‘ಸೋಲನ್ನೊಪ್ಪಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ ಮೋಸದ ಸೋಲು ನನಗೆ ಸಹಮತವಿಲ್ಲ’ ಎಂದಿದ್ದಾರೆ. ಅಂದರೆ ಅಧಿಕೃತವಾಗಿ ಟ್ರಂಪ್ ಅವಧಿ ಮುಗಿಯುವವರೆಗೂ ಅಮೇರಿಕಾದಲ್ಲಿ...
ಬಿಹಾರದ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರವೂ ಆಗಿಹೋಯ್ತು. ಈ ನಡುವೆಯೇ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆಗಳ ತಯಾರಿಯೂ ಆರಂಭವಾಗಿಬಿಟ್ಟಿದೆ. ಆದರೆ ಇದಕ್ಕೂ ಕೆಲವಾರು ತಿಂಗಳುಗಳ ಮುನ್ನವೇ...
ಯಾಕೋ ಈ ಬಾರಿ ಬಿಹಾರ ಚುನಾವಣೆಯ ಫಲಿತಾಂಶ ಬಂದಮೇಲೆ ಕಳೆದ ಬಾರಿಯ ಫಲಿತಾಂಶದ ಸಂತೋಷಕ್ಕೆ ರಾಶಿ ರಾಶಿ ಕಾಣೇಮೀನು ತಿಂದು ಸಂಭ್ರಮಿಸಿದವರು ಕಾಣಲೇ ಇಲ್ಲ. ಎಕ್ಸಿಟ್ ಪೋಲುಗಳನ್ನು ನೋಡುವಾಗ ಇದ್ದ...
ನಿನ್ನೆಯೂ ಅರ್ನಬ್ ಗೋಸ್ವಾಮಿಯ ಜಾಮೀನು ಅಜರ್ಿ ತಿರಸ್ಕೃತವಾಗಿದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ. ಅನ್ವಯ್ ನಾಯ್ಕ್ನ ಆತ್ಮಹತ್ಯೆಗೆ ಅರ್ನಬ್ ಕಾರಣವೆನ್ನುವುದೇ ಆತನ ಬಂಧನಕ್ಕೆ ಹಿನ್ನೆಲೆಯಾದರೆ ಪ್ರತಿಯೊಬ್ಬ ರೈತನಿಗೂ ಬೆಂಬಲ ಬೆಲೆ...
Recent Comments