ಕೊರೋನಾ ಎಲ್ಲಕ್ಕಿಂತ ಹೆಚ್ಚು ಬಾಗಿಸಿರುವುದು ವ್ಯಾಪಾರ-ಉದ್ದಿಮೆಗಳನ್ನೇ. ಕಳೆದ ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ ಗಾಬರಿ ಹುಟ್ಟಿಸುವಂತಿತ್ತು. ಈಗ ಸ್ವಲ್ಪ ಸಮಾಧಾನಕರವಾದ ಸ್ಥಿತಿಗೆ ಬಂದಿದ್ದೇವೆ. ಅಂಕಿ-ಅಂಶಗಳಲ್ಲಿ ವ್ಯಾಪಾರ-ಉದ್ದಿಮೆಗಳು ಸಾಮಾನ್ಯ ಸ್ಥಿತಿಯತ್ತ ಮರಳುತ್ತಿವೆ ಎಂಬುದು...
ಬಿಹಾರದ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರವೂ ಆಗಿಹೋಯ್ತು. ಈ ನಡುವೆಯೇ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆಗಳ ತಯಾರಿಯೂ ಆರಂಭವಾಗಿಬಿಟ್ಟಿದೆ. ಆದರೆ ಇದಕ್ಕೂ ಕೆಲವಾರು ತಿಂಗಳುಗಳ ಮುನ್ನವೇ...
ಯಾಕೋ ಈ ಬಾರಿ ಬಿಹಾರ ಚುನಾವಣೆಯ ಫಲಿತಾಂಶ ಬಂದಮೇಲೆ ಕಳೆದ ಬಾರಿಯ ಫಲಿತಾಂಶದ ಸಂತೋಷಕ್ಕೆ ರಾಶಿ ರಾಶಿ ಕಾಣೇಮೀನು ತಿಂದು ಸಂಭ್ರಮಿಸಿದವರು ಕಾಣಲೇ ಇಲ್ಲ. ಎಕ್ಸಿಟ್ ಪೋಲುಗಳನ್ನು ನೋಡುವಾಗ ಇದ್ದ...
ಪ್ರತಿ ಹಬ್ಬದ ಹೊತ್ತಲ್ಲೂ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಗಡಿಭಾಗದಲ್ಲಿ ಭಯಾನಕವಾದ ದಾಳಿ ನಡೆಸುವುದು ಹೊಸತಲ್ಲ. ಅದಕ್ಕೊಂದು ಕಾರಣವಿದೆ. ವಿಶೇಷವಾಗಿ ದೀಪಾವಳಿಯ ಹೊತ್ತಲ್ಲಿ ಚಳಿಗಾಲ ಆರಂಭವಾಗಿಬಿಡುವುದರಿಂದ ತರಬೇತುಗೊಳಿಸಿರುವ ಭಯೋತ್ಪಾದಕರನ್ನು ವ್ಯವಸ್ಥಿತವಾಗಿ...
ನಿನ್ನೆಯೂ ಅರ್ನಬ್ ಗೋಸ್ವಾಮಿಯ ಜಾಮೀನು ಅಜರ್ಿ ತಿರಸ್ಕೃತವಾಗಿದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ. ಅನ್ವಯ್ ನಾಯ್ಕ್ನ ಆತ್ಮಹತ್ಯೆಗೆ ಅರ್ನಬ್ ಕಾರಣವೆನ್ನುವುದೇ ಆತನ ಬಂಧನಕ್ಕೆ ಹಿನ್ನೆಲೆಯಾದರೆ ಪ್ರತಿಯೊಬ್ಬ ರೈತನಿಗೂ ಬೆಂಬಲ ಬೆಲೆ...
ಅರ್ನಬ್ ಗೋಸ್ವಾಮಿ ಕಳೆದ ಕೆಲವಾರು ತಿಂಗಳುಗಳಿಂದ ಇಡಿಯ ಭಾರತದಲ್ಲಿ ಕೇಳಿಬರುತ್ತಿರುವ ಏಕೈಕ ಪತ್ರಕರ್ತನ ಹೆಸರು. ಅದರಲ್ಲೂ ಮಹಾರಾಷ್ಟ್ರ ಸಕರ್ಾರ ವಿನಾಕಾರಣ ಗೂಂಡಾಗಳಂತೆ ಆತನನ್ನು ಬಂಧಿಸಿದ ಮೇಲಂತೂ ಅರ್ನಬ್ ರಾಷ್ಟ್ರದ ಹೀರೋ...
ದೇಶಭಕ್ತ ಮುಸಲ್ಮಾನರು ಎನ್ನುವ ಪದ ನಿಧಾನವಾಗಿ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಮತಾಂಧತೆ ಮುಸಲ್ಮಾನರ ರಕ್ತದಲ್ಲಿ ಹರಿಯುತ್ತಿದೆ ಎಂಬುದನ್ನು ಮುಸ್ಲೀಂ ರಾಷ್ಟ್ರೀಯ ಮಂಚ್ನ ಕಾರ್ಯಕರ್ತರು ಕೊನೆಗೂ ಸಾಬೀತುಪಡಿಸಿಬಿಟ್ಟಿದ್ದಾರೆ. ಇತ್ತೀಚೆಗೆ ಅವರು ಫ್ರಾನ್ಸಿನ...
ನಿಖಿತಾ ತೋಮರ್ ಬಿ.ಕಾಂ ಮುಗಿಸಿ ಐಎಎಸ್ ಪರೀಕ್ಷೆಗೆ ಸಿದ್ಧವಾಗಬೇಕೆಂದು ಕನಸು ಕಟ್ಟಿದ್ದವಳು. ತನ್ನ ಪರೀಕ್ಷಾ ಫಲಿತಾಂಶವನ್ನು ಸ್ವೀಕರಿಸಿ ಮನೆಗೆ ಬರುವ ದಾರಿಯಲ್ಲಿ ಹೈವಾನ್ ತೌಸೀಫ್ನ ಗುಂಡಿಗೆ ಬಲಿಯಾಗಿ ಹೆಣವಾಗಿಹೋದಳು. ತಾರುಣ್ಯದಲ್ಲಿದ್ದ...
Recent Comments