ಸದ್ದಿಲ್ಲದೇ ಒಂದು ವಿಶ್ವದಾಖಲೆ ನಿಮರ್ಾಣಗೊಂಡಿದೆ. ಮೊನ್ನೆ 29ಕ್ಕೆ ಒಂದೇ ದಿನದಲ್ಲಿ 78,903 ಕೊವಿಡ್ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಒಂದು ದಿನದಲ್ಲೇ ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾದ ಕೀತರ್ಿ ಭಾರತದ ಪಾಲಿಗಿದೆ....
ಅಂದು 1897ರ ಜೂನ್ 22. ಎಲ್ಲೆಡೆಯಂತೆ ಪುಣೆಯಲ್ಲೂ ವಿಕ್ಟೋರಿಯಾ ರಾಣಿಯ ಆಳ್ವಿಕೆಯ ವಜ್ರಮಹೋತ್ಸವ ನಡೆಯುತ್ತಿತ್ತು. ಗಣೇಶ್ ಖಿಂಡ್ನಲ್ಲಿದ್ದ ಸರ್ಕಾರಿ ಬಂಗಲೆಯಲ್ಲಿ ಆಂಗ್ಲರ ಹರ್ಷೋತ್ಸವ. ಇಡಿಯ ಪ್ರದೇಶವನ್ನೇ ದೀಪಗಳಿಂದಲಂಕರಿಸಿದ್ದರು. ಸಂಜೆ ಕಳೆದು...
ಚೀನಾದ ಅಧ್ಯಕ್ಷ ಇತ್ತಿಚಿನ ತನ್ನ ಭಾಷಣದಲ್ಲಿ 2020 ಇಸವಿ ಒಂದು ಮೈಲಿಗಲ್ಲು ಎಂದು ಹೇಳಿದ್ದ. ದುರಾದೃಷ್ಟವಶಾತ್, ಜೀಪಿಂಗ್ ಅಂದುಕೊಂಡಂತೆ 2020 ಅವರ ಪರವಾಗಿನ ಮೈಲಿಗಲಾಗುತ್ತಿಲ್ಲ. ಬದಲಾಗಿ, ಚೀನಾ ಕೊರೋನಾ ಮತ್ತು...
ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ...
ದೆಹಲಿ ದಂಗೆಯ ರಂಗು-ರಂಗಿನ ಸುದ್ದಿಗಳು ಹೊರ ಬರುತ್ತಲೇ ಇವೆ. ದೆಹಲಿ ದಂಗೆ ಈಗ ಭಾರತಕ್ಕಷ್ಟೇ ಸೀಮಿತವಾಗುಳಿದಿಲ್ಲ. ಈ ದಂಗೆಗಳ ಸಾಕಾರಕ್ಕಾಗಿ ಜಾಜರ್್ ಸೊರೋಸ್ನಂತಹ ವ್ಯಕ್ತಿಗಳಲ್ಲದೇ ಗಲ್ಫ್ ರಾಷ್ಟ್ರಗಳಿಂದಲೂ ಹಣ ಹರಿದು...
ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು...
ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್...
ಸವಾಲಾಗಿ ಎದುರಾಗಿರುವ ಸಂಗತಿಯನ್ನು ಅವಕಾಶವಾಗಿ ಪರಿವತರ್ಿಸಿಕೊಳ್ಳುವವನು ಬುದ್ಧಿವಂತ. ಅದಕ್ಕೆ ಬುದ್ಧಿಯಂತೂ ಬೇಕೇ ಬೇಕು. ಜೊತೆಗೆ 56 ಇಂಚಿನ ಎದೆಯೂ ಬೇಕು. ಹೌದು. ನಾನು ನರೇಂದ್ರಮೋದಿಯವರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಕರೋನಾ ಭಾರತಕ್ಕೆ...
ಕರೋನಾ ಈಗ ಮನೆ ಅಳಿಯನಂತೆ ಆಗಿಬಿಟ್ಟಿದೆ. ಅದರಿಂದ ಕೈ ತೊಳೆದುಕೊಳ್ಳುವುದು ಸದ್ಯಕ್ಕಂತೂ ಸಾಧ್ಯವಿಲ್ಲವೆನಿಸುತ್ತದೆ. ಜನರೂ ಕೂಡ ಅದರೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಕರೋನಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅಮರಿಕೊಂಡಷ್ಟು ಜನಕ್ಕೇನೂ ಆವರಿಸಿಕೊಂಡಂತೆ ಕಾಣಿಸುತ್ತಿಲ್ಲ....
ಇಡಿಯ ದೇಶ ಕೊರೋನಾ ಕಾರಣದಿಂದ ಅಸ್ತವ್ಯಸ್ತಗೊಂಡಿದೆ. ಮಾಧ್ಯಮಗಳೂ ಕೂಡ ಪ್ರತಿನಿತ್ಯ ಆಗುವ ಸಾವು-ನೋವುಗಳನ್ನು ತೋರಿಸಿ ಜನರಲ್ಲಿ ಕೊರೋನಾ ಭೀತಿ ಉಳಿಯುವಂತೆ ಮಾಡಿದ್ದಾವಾದರೂ ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಲವು ರಾಜ್ಯಗಳಲ್ಲಿ...
Recent Comments