‘ಇನ್ನು ಮುಂದೆ ನಿಧರ್ಾರಗಳು ಸಂಸತ್ತಿನಲ್ಲೋ ಸುಪ್ರೀಂಕೋಟರ್ಿನಲ್ಲೋ ಆಗುವುದಿಲ್ಲ. ಅಯೋಧ್ಯಾ, ಎನ್ಆರ್ಸಿ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸುಪ್ರೀಂಕೋಟರ್ು ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಅದು ಜಾತ್ಯತೀತತೆ, ಸಮಾನತೆ, ಮಾನವೀಯತೆಯ ಗೌರವಗಳನ್ನು ಎತ್ತಿಹಿಡಿಯುವಲ್ಲಿ...
ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ ಯಾವ ಬಗೆಯ ಸಂಕಟ ಬಂದಾಗಲೂ ತಕ್ಷಣ ಪ್ರತಿಸ್ಪಂದಿಸಿ ಹಣ ಹಾಕುತ್ತಿದ್ದುದು ಇದರ ಅಕೌಂಟಿಗೇ....
ಅದೊಂದು ದುರ್ಗಮವಾದ ಪರ್ವತ ಶ್ರೇಣಿ. ಹಿಮದಿಂದಲೇ ಆವೃತವಾದ ಬೆಟ್ಟಗಳು. ಹಿಮ ಕರಗಿ ಬೆಟ್ಟದ ಮೇಲಿಂದ ನೀರು ಹರಿದು ನದಿಯಾಗಿ ಮಾರ್ಪಾಟಾದ ಪ್ರದೇಶ. ಪ್ರತಿಯೊಂದು ಬೆಟ್ಟವೂ ಸರಿಸುಮಾರು 10000-16000 ಅಡಿ ಎತ್ತರ....
ಚೀನಾ ವಶದಲ್ಲಿದ್ದ ಹತ್ತು ಜನ ಸೈನಿಕರು ಮರಳಿ ಬಂದಿದ್ದಾರೆ. ಇದು ಹಳೆಯ ಸುದ್ದಿ. ಆದರೆ ಅವರು ಬಿಚ್ಚಿಡುತ್ತಿರುವ ಕಥೆಗಳು ಮಾತ್ರ ಅಪ್ಪಟ ಹೊಸದು. ಚೀನಾದ ಶಕ್ತಿಯನ್ನು ಮನದೊಳಗೆ ಆರಾಧಿಸುತ್ತಾ ಕುಳಿತಿದ್ದ...
ಯುದ್ಧ ಮಾಡುವುದಕ್ಕೂ ಮೊದಲು ಮುಂದೊದಗಬಹುದಾದ ನಷ್ಟವನ್ನು ಲೆಕ್ಕ ಹಾಕಿರಬೇಕು ಎನ್ನುತ್ತಾನೆ ಆಟರ್್ ಆಫ್ ವಾರ್ ಬರೆದ ಸನ್ಜೂ. ಚೀನಾದ ಯುದ್ಧನೀತಿ ಆತನ ಚಿಂತನೆಯ ಮೇಲೆ ರೂಪುಗೊಳ್ಳಲ್ಪಟ್ಟಿರುವುದು ಎಂದು ಎಲ್ಲರೂ ಹೇಳುತ್ತಾರಾದ್ದರಿಂದ...
‘ಸುಷಾಂತ್ಸಿಂಗ್ ರಜ್ಪೂತ್ ಆತ್ಮಹತ್ಯೆ ಮಾಡಿಕೊಂಡನಂತೆ’ ಈ ಸುದ್ದಿ ಕಾಡ್ಗಿಚ್ಚಿಗಿಂತ ವೇಗವಾಗಿ ಹಬ್ಬಿತು. ಸುಷಾಂತ್ನ ಪರಿಚಯವಿಲ್ಲದಿದ್ದವರೂ ಕೂಡ ಫೇಸ್ಬುಕ್ನ ಪ್ರಭಾವಕ್ಕೆ ಒಳಗಾಗಿ ಒಂದುಕ್ಷಣ ನೊಂದುಕೊಂಡರು. ಇದ್ದಕ್ಕಿದ್ದಂತೆ ಟ್ವಿಟರ್ನಲ್ಲಿ ಸುಷಾಂತ್ನ ಪ್ರೊಫೈಲ್ ನೋಡಲು...
ಊರಿಗೆ ಊರೇ ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ನಿಮ್ಮೊಡನೆ ಎಂದಿಗೂ ಗಲಾಟೆಗಿಳಿಯದ ಆದರೆ ನಿಮ್ಮ ಪರವಾಗಿಯೂ ಮಾತನಾಡದ ನೆರೆಯವನೊಂದಿಗೆ ನಿಮ್ಮ ವರ್ತನೆ ಹೇಗಿರುತ್ತದೆ? ಪರಿಸ್ಥಿತಿ ತಿಳಿಯಾಗುವವರೆಗೆ ಆದಷ್ಟೂ ನೆರೆಯವನೊಡನೆ ಸಂಭಾಳಿಸಿಕೊಂಡು...
ಭಾರತಕ್ಕೆ ಕರೋನಾಕ್ಕಿಂತಲೂ ಗಂಭೀರವಾದ ರಕ್ಷಣಾ ಸವಾಲು ಬಂದೊದಗಿದೆ. ಲಡಾಖ್ನ ಭಾಗದಿಂದ ಚೀನಾ ಒಳನುಗ್ಗುವ ತಯಾರಿ ನಡೆಸಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ. ಅದು ಬಹುಶಃ ತನ್ನ ಸರ್ವಋತು ಮಿತ್ರ ಪಾಕಿಸ್ತಾನವನ್ನು ಭಾರತದ...
ನಿಮ್ಮ ಬೆಳವಣಿಗೆಯನ್ನು ಸುದೀರ್ಘ ಕಾಲ ಕಾಯ್ದುಕೊಂಡು ಬಂದಿರೆಂದರೆ ಆಳುವ ನಾಯಕನನ್ನು ಬದಿಗೆ ಸರಿಸಿ ನೀವೇ ಆಳುವುದು ನಿಶ್ಚಿತ. ಹಾಗೊಂದು ಮಾತು ರಾಜತಾಂತ್ರಿಕ ವಲಯಗಳಲ್ಲಿ ಹರಿದಾಡುತ್ತದೆ. ಸುದೀರ್ಘವಾದ ಮತ್ತು ಅಚಲವಾದ ಬೆಳವಣಿಗೆ...
ನರೇಂದ್ರಮೋದಿ ಮೊದಲೇ ಶ್ರೇಷ್ಠ ನಾಯಕರಾಗಿದ್ದರು. ಈಗ ಕರೋನಾ ನಂತರ ಅವರು ನಿಸ್ಸಂಶಯವಾಗಿ ಅತಿಶ್ರೇಷ್ಠನಾಯಕರಾಗಿ ಹೊರಹೊಮ್ಮಿದ್ದಾರೆ. ಮಾತನಾಡುವ ಜನ ಸಾವಿರ ಮಾತನಾಡಲಿ. ಆತ ಮಾತ್ರ ಎಲ್ಲ ಸಂಕಟಗಳನ್ನೂ ಮೈಮೇಲೆಳೆದುಕೊಂಡು ಈ ನಾಡನ್ನು...
Recent Comments