ಭಾರತ ಸರ್ಕಾರ 250 ರೂಪಾಯಿ ಕೊಟ್ಟು ಖರೀದಿಸಬಹುದಾಗಿದ್ದ ಆ್ಯಂಟಿ-ಬಾಡಿ ಟೆಸ್ಟ್ ಕಿಟ್ಗೆ 600 ರೂಪಾಯಿಗಳನ್ನು ಕೊಟ್ಟು ಭ್ರಷ್ಟಾಚಾರ ಮಾಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯದ ಕುರಿತ ಸತ್ಯಾಸತ್ಯತೆಯೇನು!?...
ಇನ್ನೇನು ಒಂದು ವಾರ ಉಳಿಯಿತು ಅಷ್ಟೇ. ಇಷ್ಟು ದಿನಗಳ ಕಾಲ ನಮ್ಮನ್ನು ನಾವು ಕೂಡಿಹಾಕಿಕೊಂಡಿದ್ದ ಅವಧಿ ಮುಗಿದು ನಾವು ಮುಖ್ಯವಾಹಿನಿಗೆ ಬಂದುಬಿಡುತ್ತೇವೆ. ಹಾಗೆ ನೋಡಿದರೆ ಕೊರೋನಾ ಎದುರಿಸಿದ ರೀತಿ ಅತ್ಯದ್ಭುತವೇ...
ಮಹಾರಾಷ್ಟ್ರದ ಪಾಲ್ಗರ್ನಲ್ಲಿ ನಡೆದ ಇಬ್ಬರು ಸಾಧುಗಳ ಹತ್ಯೆ ಇಡಿಯ ದೇಶದಲ್ಲಿ ಸಂಚಲನವನ್ನುಂಟುಮಾಡಿದೆ. ಹಳ್ಳಿಗರು ಸಾಧುಗಳನ್ನು ಬರ್ಬರವಾಗಿ ಹೊಡೆದದ್ದು, ರಕ್ಷಣೆಗಾಗಿ ಪೊಲೀಸರ ಬಳಿ ಹೋದಾಗ ಅದನ್ನು ಗಣಿಸದೇ ಅವರನ್ನು ಸಾಯಲು ಬಿಟ್ಟದ್ದು...
ಬಿಟ್ಟರೂ ಬಿಡದು ಕೊರೋನಾ ಮಾಯೆ. ಇನ್ನು ಆರು ತಿಂಗಳೊಳಗೆ ಇದು ನಮ್ಮನ್ನು ಬಿಟ್ಟುಹೋದರೆ ಮನುಕುಲದ ಪುಣ್ಯ ಅಷ್ಟೇ. ಕೆಲವರ ಅಂದಾಜಿನ ಪ್ರಕಾರ ಮುಂದಿನ 18-20 ತಿಂಗಳಕಾಲ ಕೊರೋನಾ ನಮ್ಮ ನಡುವೆಯೇ...
ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದ ನಂಜನಗೂಡು ಇಂದು ಕೊರೋನಾ ಗೂಡು, ‘ನಂಜಿ’ನಗೂಡು ಎಂಬ ಎಲೆಕ್ಟ್ರಾನಿಕ್ ಮಾಧ್ಯಮಗಳ ನುಡಿಗಟ್ಟಿನಿಂದ ಎಲ್ಲೆಡೆ ಕುಖ್ಯಾತಿಯಾಗಿದೆ. ನಂಜನಗೂಡಿನ ಹಣೆಗೆ ಕಪ್ಪು ಪಟ್ಟಿ ಕಟ್ಟಿದ್ದಾರೆ ಮಾಧ್ಯಮಗಳು. ನಂಜನಗೂಡು...
ಜುನಾ ಅಖಾಡ ಹತ್ತು ಭಿನ್ನ ಅಖಾಡಗಳಲ್ಲಿ ಒಂದು ಮತ್ತು ಸುಮಾರು 4ಲಕ್ಷ ಸನ್ಯಾಸಿ ಸದಸ್ಯರನ್ನು ಹೊಂದಿರುವ ಬಲುದೊಡ್ಡ ಅಖಾಡ. 52 ವಿಭಿನ್ನ ಪರಂಪರೆಯ ಸಾಧುಗಳು ಇಲ್ಲಿದ್ದಾರೆ. ಇಷ್ಟೂ ಜನ ಕುಂಭಮೇಳದ...
ನಮ್ಮಲ್ಲಿರುವುದು ಸಿಕ್ಕಿದ್ದನ್ನೆಲ್ಲ ಬಯಸುವ ಕೌಶಿಕನ ಗುಣವೇ . ರಾಜ ಕೌಶಿಕ ಅಯೋಧ್ಯೆಯನ್ನು ಕೇಂದ್ರವಾಗಿಟ್ಟಕೊಂಡು ಭಾರತವನ್ನಾಳುತ್ತಿದ್ದವ. ಅವನ ಗುರು ಬ್ರಹ್ಮರ್ಷಿ ವಸಿಷ್ಠರು. ವಸಿಷ್ಟರ ಬಳಿಯಿದ್ದ ಹೋಮಧೇನು ನಂದಿನಿಯು ತ್ಯಾಗ ಹಾಗು ಯಜ್ಞದ...
ಕೊರೋನಾ, ಕೊರೋನಾ, ಕೊರೋನಾ.. ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ ಸಾಕಾಗಿಹೋಗಿದೆ. ಮನೆಯೊಳಗೆ ಧ್ಯಾನ-ಜಪ-ತಪ ಮಾಡಿಕೊಂಡಿದ್ದರೂ ದಿನಕ್ಕೊಮ್ಮೆಯಾದರೂ ಕೊರೋನಾ ಬಗ್ಗೆ...
ಜಗತ್ತೆಲ್ಲಾ ಕೊರೋನಾದಿಂದ ಆಗಿರುವ ತೊಂದರೆಯನ್ನು ತಡೆದುಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯನ್ನು ನಾವಿಂದು ನೋಡುತ್ತಿದ್ದೇವೆ. ಆದರೆ, ಚೀನಾ ಕೊರೋನಾ ಕುರಿತ ಮಾಹಿತಿಯನ್ನು ತನ್ನಲ್ಲಿಯೇ ಮುಚ್ಚಿಟ್ಟುಕೊಂಡು ಪ್ರಪಂಚದ ಕೊಟ್ಯಾಂತರ ಜನರನ್ನು ಹೆದರಿಸಿ ದಾರಿ ತಪ್ಪಿಸುತ್ತಿದೆ....
ಜಗತ್ತನ್ನು ಎರಡನೇ ಮಹಾಯುದ್ಧದ ನಂತರ ಈ ಪರಿ ಆತಂಕಕ್ಕೆ ದೂಡಿದ ಸಂಗತಿ ಮತ್ತೊಂದಿಲ್ಲ. ಈ ಹೊತ್ತಿನಲ್ಲಿ ಎಲ್ಲರ ಕಣ್ಣು ಚೀನಾದತ್ತ ಇದೆ. ಸ್ವಲ್ಪ ಎಡವಟ್ಟಾದರೂ ಅಮೇರಿಕಾ ತನ್ನ ಸಾರ್ವಭೌಮತೆಯನ್ನು ಕಳೆದುಕೊಂಡು...
Recent Comments