ಈಕೆ ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ್ದು 1865, ಮಾರ್ಚ್ 31 ರಂದು. ಬಾಲ್ಯದ ಹೆಸರು ಯಮುನಾ. ಆಗೆಲ್ಲಾ ಬಾಲ್ಯವಿವಾಹ ಅತ್ಯಂತ ಹೆಚ್ಚು ಜಾರಿಯಲ್ಲಿದ್ದ ಕಾರಣ ಯಮುನಾಳಿಗೆ ಒಂಭತ್ತನೇ ವಯಸ್ಸಿನಲ್ಲಿಯೇ ತನಗಿಂತ 20...
ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗ ಸಮಾಂತರವಾದ್ದಲ್ಲ, ಗುಣಾತ್ಮಕವಾದ್ದು. ಅಂದರೆ ಒಬ್ಬ ಮನುಷ್ಯನೊಳಗೆ ಇದು ಹೊಕ್ಕಿತೆಂದರೆ ಮತ್ತೊಬ್ಬನಿಗೆ ಹರಡಿ ಸುಮ್ಮನಾಗುವುದಿಲ್ಲ. ಈ ಹರಡುವಿಕೆಯನ್ನೇ ಆರ್ನಾಟ್ ಎಂದು...
‘ಯಾವ ಸಂಕಷ್ಟ ನಮ್ಮನ್ನು ಗೊಂದಲಕ್ಕೆ ತಳ್ಳುವಲ್ಲಿ ಸೋಲುತ್ತದೆಯೋ ಆ ಸಂಕಷ್ಟವನ್ನು ಸೋಲಿಸುವುದು ಕಷ್ಟವಲ್ಲ. ಯಾವುದಾದರೂ ಕೆಡುಕನ್ನು ನಾವು ಸರಿಯಾಗಿ ನಿರೂಪಿಸಲು, ಪ್ರತಿಪಾದಿಸಲು ಸಾಧ್ಯವಾಯ್ತೆಂದರೆ ಆ ಕೆಡುಕು ತನ್ನ ಸಾಮಥ್ರ್ಯವನ್ನು ಕಳೆದುಕೊಂಡಿದೆ...
ಚೀನಾ ದೇಶದಿಂದ ಉಂಟಾದ ಕೊರೋನಾ ಎಂಬ ಮಹಾಮಾರಿಯಿಂದ ಜಗತ್ತಿನ ರಾಜಕಾರಣ ಮತ್ತು ಚೀನಾದ ಸ್ಥಾನಮಾನ ಪಲ್ಲಟಗೊಂಡಿದೆ. ಕೊರೋನಾ ಕಾಣಿಸಿಕೊಂಡದ್ದು ಮೊದಲು ಚೀನಾದಲ್ಲಿ ೨೦೧೯ರ ನವೆಂಬರ್ ನಲ್ಲಿ. ೨೦೨೦ರ ಜನವರಿ ತನಕ...
ಕರೋನಾ ದಿಕ್ಕೆಡಿಸಿಬಿಟ್ಟಿದೆ. ಅತ್ಯಂತ ಸದೃಢವಾದ ಆರೋಗ್ಯ ವ್ಯವಸ್ಥೆ ಹೊಂದಿರುವ ಇಟಲಿಯೇ ಈ ವೈರಸ್ಸನ್ನು ನಿಯಂತ್ರಿಸಲಾಗದೇ ಕೈಚೆಲ್ಲಿ ಕುಳಿತುಬಿಟ್ಟಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಮುಂದೊದಗಲಿರುವ ಭೀಕರ ಪರಿಸ್ಥಿತಿಯನ್ನು ಊಹಿಸಿಕೊಂಡೇ ಅದರುತ್ತಿವೆ. ಭಾರತದ...
ಜನತಾ ಕಫ್ಯರ್ು ನಿಸ್ಸಂಶಯವಾಗಿ ಹೊಸದೊಂದು ಚೈತನ್ಯವನ್ನು ಸಮಾಜದಲ್ಲಿ ಹುಟ್ಟುಹಾಕಿದೆ. 130 ಕೋಟಿ ಜನ ಒಂದಷ್ಟು ಅಪಸವ್ಯಗಳನ್ನು ಹೊರತು ಪಡಿಸಿದರೆ ಒಟ್ಟಾಗಿ ಒತ್ತಾಯವಿಲ್ಲದೇ ಮನೆಯಲ್ಲೇ ಕುಳಿತುಕೊಂಡು ದೇಶದ ಪರವಾಗಿ ಹೋರಾಟಕ್ಕೆ ಅಣಿಯಾಗುವುದಿದೆಯಲ್ಲಾ...
ಬಹುಶಃ ಕಳೆದ ಒಂದೆರಡು ದಶಕದಲ್ಲಿ ಇಷ್ಟು ಭೀತಿಯನ್ನು ಹುಟ್ಟಿಸಿದ್ದ ಮತ್ತೊಂದು ವೈರಸ್ಸನ್ನು ಭಾರತವಂತೂ ಕಂಡಿರಲಿಕ್ಕಿಲ್ಲ. ಕರೋನಾ ಬೆಚ್ಚಿ ಬೀಳಿಸಿಬಿಡಬಲ್ಲಂತೆ ಜಗತ್ತನ್ನು ಹಂತ-ಹಂತವಾಗಿ ಆವರಿಸಿಕೊಳ್ಳುತ್ತಿದೆ. ಅದರ ಹರಡುವಿಕೆಯನ್ನು ಗಮನಿಸಿದರೆ ಎಂಥವರೂ ಗಾಬರಿಯಾಗುತ್ತಾರೆ....
ಜಗತ್ತು ಎಷ್ಟೊಂದು ಚಿಕ್ಕದಾಗಿದೆ ಅಲ್ಲವೇ? ಕಣ್ಣಿಗೆ ಕಾಣದ ಜೀವಿಯೊಂದು ಇಡಿಯ ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದೆ. ಜಗತ್ತನ್ನೆಲ್ಲಾ ನಾಶ ಮಾಡುವ ಬೆದರಿಕೆ ಹಾಕಿದ ಘಟಾನುಘಟಿ ರಾಷ್ಟ್ರಗಳನೇಕ ಮುಂದೇನು ಮಾಡಬೇಕೆಂದು...
ಭಯೋತ್ಪಾದಕರ ಕೆಲಸಗಳು ನಡೆಯೋದೇ ಹಾಗೆ. ಮೇಲ್ನೋಟಕ್ಕೆ ಶಾಂತಿಯನ್ನು ಪ್ರತಿಪಾದಿಸುವ ಸಂಘಟನೆಯೊಂದು ಕೆಲಸ ಮಾಡುತ್ತಿರುತ್ತದೆ. ಅದು ಜನರಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಜನಾಂಗದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಬೆಳೆಸುತ್ತಾ ಸದ್ದಿಲ್ಲದೇ ವಿಷಬೀಜವನ್ನು...
ದೆಹಲಿಯ ದಂಗೆಗಳು ಇನ್ನೂ ಮಾಸಿಲ್ಲ. ಪಾಕಿಸ್ತಾನದ ಆತಂಕವಾದಿಗಳು ಭಾರತದ ಮೇಲೆ ಆಕ್ರಮಣ ಮಾಡಿದಾಗಲೂ ಭಾರತ ಇಷ್ಟು ತಲೆಕೆಡಿಸಿಕೊಂಡಿದ್ದನ್ನು ಯಾರೂ ಕಂಡಿದ್ದಿಲ್ಲ. ಬಾಂಬ್ ದಾಳಿಯ ಮರುದಿನವೇ ಭಾರತ ಎಂದಿನಂತೆ ಮತ್ತೆ ಸಹಜ...
Recent Comments