ದಶಕದ ಹಿಂದೆ ಕನರ್ಾಟಕದ ಆಥರ್ಿಕ ಸ್ಥಿತಿ ಅಕ್ಕಪಕ್ಕದ ರಾಜ್ಯಗಳು ಹೊಟ್ಟೆ ಉರಿಸಿಕೊಳ್ಳುವಷ್ಟು ಬಲವಾಗಿತ್ತು. ತೆರಿಗೆ ಸಂಗ್ರಹವಾಗಲಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತವಾಗಿ ಬಳಸುವ ವ್ಯವಸ್ಥೆಯಾಗಲಿ ಎಲ್ಲವೂ ಸಮರ್ಥವಾಗಿತ್ತು. ಈಗ ಹಾಗಿಲ್ಲ....
ಮಳೆ ನಿಂತರೂ ಹನಿಯುವುದು ಮಾತ್ರ ನಿಲ್ಲುತ್ತಲೇ ಇಲ್ಲ. ಸಿಎಎ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವಿರೋಧದ ಕೂಗು ನಿಧಾನವಾಗಿ ಕಡಿಮೆಯಾಗುತ್ತಿದ್ದರೆ ಜಾಗೃತಿಯ ನೆಪದಲ್ಲಿ ಪರವಾಗಿರುವವರೆಲ್ಲಾ ಶಾಂತವಾಗಿಯೇ ಒಗ್ಗೂಡುತ್ತಿದ್ದಾರೆ. ವಿಚಾರವನ್ನೇ ಅರಿಯದೇ ಮೂರ್ಖತನ...
ರಾಷ್ಟ್ರದಲ್ಲಿ ಬಲಪಂಥೀಯ ಚಿಂತನೆಗೆ ವ್ಯಾಪಕವಾದ ಜನಬೆಂಬಲ ದೊರೆಯುತ್ತಿರುವುದು ನಿಚ್ಚಳವಾಗಿದೆ. ಈ ಮೊದಲೆಲ್ಲಾ ಎಡಪಂಥೀಯರು ಸುಳ್ಳುಗಳನ್ನು ಹೇಳಿ ಅದನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಒಪ್ಪಿಸಿ ಬಿಡುವುದಲ್ಲದೇ ಬಲಪಂಥೀಯ ಚಿಂತನೆ ಹೊಂದಿರುವುದೇ...
ಮೋದಿಯನ್ನು ಕಂಡರೆ ಪ್ರತಿಪಕ್ಷಗಳು ಹೆದರುವುದೇಕೆ ಗೊತ್ತೇ? ಬೇರೆಲ್ಲಾ ಮುಖ್ಯಮಂತ್ರಿಗಳನ್ನೋ ಪ್ರಧಾನಮಂತ್ರಿಗಳನ್ನೋ ಹೆದರಿಸಿ ಕೆಲಸ ಮಾಡಿಸಿಕೊಂಡಂತೆ ಮೋದಿಯವರಿಂದ ಮಾಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರನ್ನು ಹೆದರಿಸಿದಷ್ಟೂ ಅವರು ತಮ್ಮ ಕೆಲಸವನ್ನು ಮೊದಲಿಗಿಂತಲೂ ಜೋರಾಗಿಯೇ...
ಮತ್ತೊಂದು ವಿವೇಕಾನಂದರ ಜಯಂತಿ ಮುಗಿದೇಹೋಯ್ತು. ಪ್ರತೀಬಾರಿಯೂ ವಿವೇಕಾನಂದರ ಜಯಂತಿ ಆಚರಿಸುವಾಗ ನಮ್ಮಲ್ಲೊಂದು ಹೊಸ ತಾರುಣ್ಯದ ಚೈತನ್ಯ ಉಕ್ಕುತ್ತದೆ. 40ನೇ ವರ್ಷದ ಹುಟ್ಟುಹಬ್ಬವನ್ನೂ ಕಾಣದ ಒಬ್ಬ ಸಂತ ಜನಮಾನಸವನ್ನು ಇಷ್ಟು ಆಕರ್ಷಕವಾಗಿ...
ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ...
ಇತ್ತೀಚೆಗೆ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳು ಹುದುಗಿದ್ದ ಅನೇಕ ಸತ್ಯಗಳನ್ನು ಬೆಳಕಿಗೆ ತಂದಿವೆ. ಶಾಂತವಾಗಿ ಕಂಡ ಜ್ವಾಲಾಮುಖಿ ಲಾವಾ ಉಗುಳಿ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳಲು ಸಿದ್ಧವಾಗಿರುತ್ತದೆ ಎಂಬ ಸತ್ಯವನ್ನು ಮತ್ತೊಮ್ಮೆ...
Recent Comments