ಜೈ ಶ್ರೀರಾಮ್. ಈ ಒಂದು ಘೋಷಣೆ ಎಲ್ಲರ ಎದೆಯಲ್ಲಿ ಬೆಂಕಿ ಹುಟ್ಟಿಸಲು ಸಾಕು. ಪಶ್ಚಿಮ ಬಂಗಾಳದ ಚುನಾವಣೆಯ ಹೊತ್ತಲ್ಲಿ ಈ ಘೋಷಣೆಗೆ ದೀದಿ ತೋರಿದ ಪ್ರತಿಕ್ರಿಯೆಯೇ ಇದು ವ್ಯಾಪಕವಾಗಲು ಕಾರಣವಾಗಿಬಿಟ್ಟಿತು....
ಅಧಿಕಾರ ಎನ್ನುವುದು ಹಾಗೆಯೇ. ಬರುವಾಗ ಸದ್ದು ಮಾಡಿಕೊಂಡು ಬರುತ್ತದೆ. ಹೋಗುವಾಗ ಅನಾಥವಾಗಿಸಿ ಹೋಗುತ್ತದೆ. ಅಧಿಕಾರ ಬಂದಾಗ ಅದರ ಮತ್ತನ್ನು ತಲೆಗೇರಿಸಿಕೊಳ್ಳದವರು ಮಾತ್ರ ಅದನ್ನು ಕಳಕೊಂಡಾಗ ಕಣ್ಣೀರಿಡಬೇಕಾದ ಪರಿಸ್ಥಿತಿ ಬರುವುದಿಲ್ಲ. ಕುಚರ್ಿಯ...
ಪೂರ್ವ ಭಾರತದ ಬಲಹಸ್ತದಂತಿರುವ ಬೃಹತ್ ರಾಜ್ಯ ಅಸ್ಸಾಂ. ವಿಸ್ತಾರ ಅರಣ್ಯ ಪ್ರದೇಶ, ಅಷ್ಟೇ ವಿಸ್ತಾರವಾದ ಬಯಲುಭೂಮಿ, ಗಗನಚುಂಬಿ ಪರ್ವತಗಳ ಮಧ್ಯೆಯೇ ಮೈಲುಗಟ್ಟಲೆ ಹರಡಿಕೊಂಡು ಮೈದುಂಬಿ ಹರಿವ ಭೀಮ, ಗಂಭೀರನಾದ ನದರಾಜ,...
ಕೆಲವು ತಿಂಗಳ ಹಿಂದೆ ಭಾರತಕ್ಕೆ ಮೊತ್ತಮೊದಲ ಅಥ್ಲೆಟಿಕ್ ಚಿನ್ನ ತಂದುಕೊಟ್ಟ ಹೆಣ್ಣುಮಗಳೆಂಬ ಖ್ಯಾತಿಗೆ ಪಾತ್ರಳಾದ ಹುಡುಗಿಯೊಬ್ಬಳ ವಿಡಿಯೊವೊಂದು ಓಡಾಡುತ್ತಿತ್ತು. ಸಹಜ ಹೆಮ್ಮೆಯಿಂದ ಆ ವಿಡಿಯೊ ನೋಡುತ್ತಾ ಹೋದಂತೆ ಕೆಲವು ಸೆಕೆಂಡುಗಳ...
ಸಮಸ್ಯೆಗಳು ಹೊಸ ಹೊಸ ರೂಪದಲ್ಲಿ ಬರುತ್ತಿವೆ. ನರೇಂದ್ರಮೋದಿಯವರು ಮೊದಲ ಬಾರಿ ಪ್ರಧಾನಿಯಾದಾಗ ಅವಕಾಶಗಳು ಎಷ್ಟು ಮುಕ್ತವಾಗಿ ತೆರೆದುಕೊಂಡಿದ್ದವೋ ಈಗ ಹಾಗಿಲ್ಲ. ಈ ಬಾರಿಯ ಬಜೆಟ್ ಸಾರ್ವತ್ರಿಕ ಪ್ರಶಂಸೆಯನ್ನೇನೂ ಗಳಿಸಿಕೊಂಡಿಲ್ಲ. ಸಿರಿವಂತರೆಲ್ಲರೂ...
ಮಕ್ಕಳಿಗೆ ಎದೆ ಹಾಲುಣಿಸುವುದರಲ್ಲಿ ತಾಯಿಯ ಪ್ರೀತಿ ಎಂದಿಗೂ ತಾರತಮ್ಯ ತೋರುವುದಿಲ್ಲ. ತಾಯಿ ಎಂಬ ಪಟ್ಟವೇ ಅತ್ಯಂತ ಶ್ರೇಷ್ಠವಾದ್ದು. ಕೆಟ್ಟಮಕ್ಕಳು ಜನಿಸಬಹುದೇ ಹೊರತು ಕೆಟ್ಟತಾಯಿ ಇರಲು ಸಾಧ್ಯವಿಲ್ಲವೆಂಬುದು ಅತ್ಯಂತ ಪ್ರಾಚೀನವಾದ ಮಾತು!...
ಪುಲ್ವಾಮಾ ದಾಳಿಯನ್ನು ಹೆಚ್ಚು-ಕಡಿಮೆ ಮರೆತೇ ಬಿಟ್ಟಿದ್ದೇವಲ್ಲವೇ. ಚುನಾವಣೆಯ ಕಾಲಕ್ಕೆ ಅದರ ಬಗ್ಗೆ ಸಾಕಷ್ಟು ಚಚರ್ೆಗಳಾಗಿವೆ. ಆನಂತರ ಭಾರತೀಯ ವಾಯುಪಡೆ ನಡೆಸಿದ ಕರಾರುವಾಕ್ಕು ದಾಳಿಗೆ ಪಾಕಿಸ್ತಾನದ ಆಂತರ್ಯ ಅಲುಗಾಡಿಹೋಗಿತ್ತು. ಭಾರತದಲ್ಲಿ ಅದು...
ಆತಂಕದ ಭೀತಿ ಎದುರಿಸುತ್ತಿದೆ ಭದ್ರಾವತಿಯ ವಿಶ್ವೇಶ್ವರಾಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್. ಕರ್ನಾಟಕದ ಹೆಮ್ಮೆ ಮತ್ತು ವಿಶ್ವೇಶ್ವರಯ್ಯನವರ ನೆನಪಿನ ಕುರುಹಾಗಿ ಉಳಿದಿದ್ದ ಈ ಕಾಖರ್ಾನೆಯನ್ನು ಕೇಂದ್ರಸಕರ್ಾರ ಹೂಡಿಕೆ ಹಿಂತೆಗೆತದ ಪಟ್ಟಿಯಲ್ಲಿ...
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಅತ್ಯುಚ್ಚ ಶ್ರೇಣಿಯೊಂದಿಗೆ ತೇರ್ಗಡೆಯಾಗುವ ಮಿಲಿಟರಿ ಕೆಡೆಟ್ ಗಳಿಗೆ ಪ್ರತೀ ವರ್ಷ ಒಂದು ಚಿನ್ನದ ಪದಕ ನೀಡಲಾಗುತ್ತದೆ. ಅದರ ಹೆಸರು ಲಚಿತ್ ಬರ್ಫುಖಾನ್ ಗೋಲ್ಡ್ ಮೆಡಲ್....
ರಾಜಕೀಯ ಪ್ರಹಸನ ನಿಲ್ಲುವಂತೆ ಕಾಣುತ್ತಿಲ್ಲ. ಈ ಸಕರ್ಾರ ಇರುವವರೆಗೂ ಇದು ಹೀಗೆಯೇ ನಡೆಯುತ್ತದೆಯೇನೋ! ಟ್ವೆಂಟಿ-ಟ್ವೆಂಟಿ ಸಕರ್ಾರದ ಕಾಲಕ್ಕೆ ಎಷ್ಟೆಲ್ಲಾ ಗೌರವವನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದರೋ ಈ ಸಕರ್ಾರದಲ್ಲಿ ಅವೆಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಈಗಂತೂ ರಾಜಿನಾಮೆ...
Recent Comments