ನಾವೆಷ್ಟು ಬೇಜವಾಬ್ದಾರಿಗಳಾಗುತ್ತಿದ್ದೇವೆಂಬುದು ಕಾಲ ಕಳೆದಂತೆ ಗೋಚರವಾಗುತ್ತಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳು ನಿಮರ್ಾಣವಾಗುತ್ತಿವೆ ನಿಜ, ಬದುಕಿನ ಸಹಜ ಪಾತ್ರವನ್ನು ಮರೆಯುತ್ತಿದ್ದೇವೆ. ಪ್ಯಾಂಟು, ಶಟರ್ು, ಸೂಟು, ಬೂಟುಗಳ ಯುಗವನ್ನೇನೋ ನಿಮರ್ಾಣ ಮಾಡಿಬಿಟ್ಟಿದ್ದೇವೆ. ಆದರೆ...
ಟೀಮ್ ಮೋದಿ ವಿಸರ್ಜನೆಗೊಳಿಸುವ ಹೊತ್ತಿನಲ್ಲಿ ನೆನಪಿಸಿಕೊಳ್ಳಲೇಬೇಕಾದ ಒಂದಷ್ಟು ಸಂಗತಿಗಳಿವೆ. ಕೃತಜ್ಞತೆ ಸಲ್ಲಿಸಲೇಬೇಕಾದ ಒಂದಷ್ಟು ಜನರಿದ್ದಾರೆ. ಮೊದಲಿಗೆ ಟೀಮ್ಮೋದಿಯ ರಾಜ್ಯಸಂಚಾಲಕತ್ವವನ್ನು ವಹಿಸಿದ ಶಾರದಾ ಡೈಮಂಡ್. ತಾನು ಕೆಲಸ ಮಾಡುವ ಕಂಪೆನಿಯಿಂದ ವಿಶೇಷ...
ಭಾರತೀಯ ಸೇನೆ ಪುಲ್ವಾಮಾ ದಾಳಿಗೆ ಕಾರಣರಾಗಿದ್ದ ಭಯೋತ್ಪಾದಕ ಮಸೂದ್ ಅಜರ್ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ನ ಅಷ್ಟೂ ಭಯೋತ್ಪಾದಕರನ್ನು ಬೇರೆ ಬೇರೆ ಆಪರೇಶನ್ಗಳಲ್ಲಿ ದಾಳಿ ನಡೆದ 45 ದಿನಗಳಲ್ಲಿ ಕೊಂದು ಹಾಕಿದೆ....
ಟೀಮ್ಮೋದಿ ಸಂಘಟನೆ ತನ್ನ ಕೆಲಸವನ್ನು ಮುಗಿಸುವ ಹೊತ್ತು ಬಂದಿದೆ. ನಮೋಬ್ರಿಗೇಡನ್ನು ಕಟ್ಟಿದ್ದಾಗಲು ಉದ್ದೇಶ ತೀರಿದೊಡನೆ ಮುಗಿಸಿ ಬಿಡುವ ಮಾತು ಕೊಟ್ಟಿದ್ದೆವು. ಟೀಮ್ಮೋದಿಗೂ ಹಾಗೆಯೇ. 23ಕ್ಕೆ ಎರಡೂ ಹಂತದ ಚುನಾವಣೆಗಳು ಮುಗಿಯುವುದರೊಂದಿಗೆ...
ಬಹುಶಃ ದೇಶದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಕ್ಕಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪ್ರಧಾನಮಂತ್ರಿಯನ್ನು ಚೌಕಿದಾರ್ ಚೋರ್ ಎಂದು ಸಂಬೋಧಿಸಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಒಂದು ರಾಷ್ಟ್ರಮಟ್ಟದ ಪಕ್ಷವಾಗಿ ಇಂದಿರಾ ಕಾಂಗ್ರೆಸ್ ಎಂಬುದನ್ನೇ...
ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಸುಪ್ರೀಂಕೋರ್ಟು ನೀಡಿದ್ದ ನೊಟಿಸ್ ಗೆ ಉತ್ತರಿಸಿದ್ದಾರೆ. ಪ್ರತಿ ಬಾರಿ ಸುಳ್ಳು ಹೇಳಿ ಸಿಕ್ಕುಹಾಕಿಕೊಳ್ಳುವ ರಾಹುಲ್ ಈ ಬಾರಿ ಸರ್ವೋಚ್ಚ ನ್ಯಾಯಾಲಯದೆದುರೇ ಸಿಕ್ಕಿಹಾಕಿಕೊಂಡಿದ್ದಾರೆ. ರಾಹುಲ್ ಈ ಹಿಂದೆ...
ಮಾಡಿದ ತಪ್ಪುಗಳು ನೆನಪಾಗೋದು ಒಬ್ಬರೇ ಕುಳಿತಾಗ. ಅಧಿಕಾರ, ಐಶ್ವರ್ಯ ಬಳಿ ಇರುವಾಗ ಪ್ರಾಯಶ್ಚಿತ್ತಕ್ಕೆ ಅವಕಾಶವೂ ಇರುವುದಿಲ್ಲ. ಯಾವಾಗ ಅವುಗಳಿಂದ ದೂರವಾಗಿ ನಿಲ್ಲುತ್ತೇವೆಯೋ ಆಗಲೇ ಹಳೆಯದ್ದೆಲ್ಲಾ ನೆನಪಾಗಿ ಕಣ್ಣೀರಿಗೆ ಕಾರಣವಾಗೋದು. ಈಗ...
ಬಾಂಗ್ಲಾದೇಶದಲ್ಲಿ 18 ವರ್ಷದ ಯುವತಿಯನ್ನು ನಾಲ್ವರು ಗಂಡಸರು ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ. ನಾಲ್ವರೂ ಬುರ್ಖಾದಲ್ಲಿ ಬಂದು ಆಕೆಯನ್ನು ಸುಟ್ಟು ಹಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಆಕೆ ಓದುತ್ತಿದ್ದ...
ಮೋದಿ ಸಕರ್ಾರ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಣಯವೊಂದನ್ನು ಕೈಗೊಂಡು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರ-ವಹಿವಾಟನ್ನು ಪೂತರ್ಿ ರದ್ದುಗೊಳಿಸುವ ಈ ನಿರ್ಣಯ ಹೊರಬಿದ್ದಾಗಿನಿಂದ ಜಗತ್ತಿಗೆ ಒಂದು ಸಂದೇಶ ರವಾನಿಸಿದಂತಾಗಿದೆ. ಪುಲ್ವಾಮಾ...
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಾಗಲೇ ದೇಶದ 91 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಕರ್ನಾಟಕದಲ್ಲಿ ನಾಡಿದ್ದು ಅಂದರೆ ಏಪ್ರಿಲ್ 18 ರಂದು ಮೊದಲ...
Recent Comments