ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಶ್ರೀನಗರದ ಏಳು ಕಡೆಗಳಲ್ಲಿ ಭಯೋತ್ಪಾದನೆಗೆ ಹಣ ನೀಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ದಾಳಿ ನಡೆಸಿದೆ. ಪ್ರತ್ಯೇಕತಾವಾದಿಗಳಾದ ಯಾಸಿನ್ ಮಲಿಕ್, ಶಬ್ಬೀರ್ ಶಾಹ್, ಮೀರ್ವಾಜ್ ಉಮರ್ ಫಾರೂಕ್, ಮೊಹಮ್ಮದ್ ಅಶ್ರಫ್...
ಎರಡು ಭಾರತೀಯ ವಾಯುಸೇನೆಯ ಚಾಪರ್ ಗಳು ಬಂಡೀಪುರ ಅಭಯಾರಣ್ಯಕ್ಕೆ ತಗುಲಿರುವ ಬೆಂಕಿಯನ್ನು ನಂದಿಸಲು ಧಾವಿಸಿವೆ. ಕಳೆದ ವಾರ ಗೋಪಾಲಸ್ವಾಮಿ ಬೆಟ್ಟಕ್ಕೆ ಸೇರಿಕೊಂಡಿರುವಂತೆ ಬಂಡೀಪುರ ಅಭಯಾರಣ್ಯಕ್ಕೆ ಅಗ್ನಿ ತಗುಲಿತ್ತು. ಫೆಬ್ರವರಿ 25...
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಗೆ ವಿರೋಧ ಪಕ್ಷದವರು ಪಾಕಿಸ್ತಾನದ ಅಸೆಂಬ್ಲಿಯಲ್ಲಿ ವಿರೋಧಿಸಿದ್ದಾರೆ. ಆತನ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ವಿರೋಧ ಪಕ್ಷದವರು ‘ಶೇಮ್ ಶೇಮ್’ ಎಂದು ಕೂಗುತ್ತಿದ್ದರೆಂದು ವರದಿ ಸಿಕ್ಕಿದೆ....
ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳದವರು ಫೆಬ್ರವರಿ 23 ರಂದು ಸಹರನ್ ಪುರದ ದಿಯೋಬಂದ್ ನಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಬಂಧಿಸಿದ್ದರು. ಅವರು ನಿನ್ನೆ ಪುಲ್ವಾಮಾ ದಾಳಿಯನ್ನು ನಡೆಸಿದ ಜೈಶ್-ಎ-ಮೊಹಮ್ಮದ್ ನೊಡನೆ...
ನರೇಂದ್ರಮೋದಿಯವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತಹ ವಿಶ್ವಾಸ ಅದಮ್ಯವಾಗಿದೆ. ವಾಸ್ತವವಾಗಿ ಪ್ರತೀ ಸಕರ್ಾರಗಳು ತಮ್ಮ ಅವಧಿಯ ಕೊನೆಯ ವೇಳೆಗೆ ಹೊಸ ಕನಸುಗಳನ್ನು ಘೋಷಿಸದೇ ಕೈಗೆತ್ತಿಕೊಂಡದ್ದನ್ನು ಪೂರ್ಣಗೊಳಿಸಿ ಅದನ್ನು ಜನರ ಮುಂದೆ ಬಿಚ್ಚಿಡಲು...
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದಲಿತ ಮುಖ್ಯಮಂತ್ರಿ ವಿಚಾರದ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತಾನು ದಲಿತ ಎಂಬ ಕಾರಣಕ್ಕೇ ತನಗೆ ಮೂರು ಬಾರಿ ಮುಖ್ಯಮಂತ್ರಿ ಪದವಿಯನ್ನು ತಿರಸ್ಕರಿಸಲಾಯ್ತು ಎಂದಿದ್ದಾರೆ....
ಬೆಂಗಳೂರಿನ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಬೆಂಕಿ ತಗುಲಿದೆ. ವರದಿಯ ಪ್ರಕಾರ ಬೆಟ್ಟದ ಬಳಿ ಧಗಧಗಿಸುವ ಜ್ವಾಲೆ ಕಾಣಿಸಿಕೊಂಡಿದೆ. ಸುತ್ತಮುತ್ತಲ ಪ್ರದೇಶಕ್ಕೂ ಅಪಾರವಾದ ಹಾನಿಯಾಗಿದೆ. ಈ ಅಗ್ನಿದುರಂತಕ್ಕೆ...
ಮಾರ್ವಾ ಖೇದ್ರ್ ಈ ಘಟನೆಯಾದಾಗ ಕೇವಲ ಹತ್ತು ವರ್ಷದ ಬಾಲಕಿ. ಇಸ್ಲಾಮಿಕ್ ಸ್ಟೇಟ್ ನ ಉಗ್ರರೊಂದಷ್ಟು ಮಂದಿ ಇರಾಕಿನ ಸಿಂಜಾರ್ ಎಂಬ ಪ್ರದೇಶವನ್ನು ಸುತ್ತುವರಿದು ಗನ್ನನ್ನು ಹಿಡಿದು ಎಲ್ಲಾ ಕುಟುಂಬವನ್ನು...
ಮೋದಿಯವರ ಪ್ರಭಾವ ದಿನೇ ದಿನೇ ಬಲವಾಗುತ್ತಲೇ ಸಾಗುತ್ತಿದೆ. ಪುಲ್ವಾಮಾ ದಾಳಿಯ ಒಂದೊಂದೇ ಮಜಲುಗಳು ತೆರೆದುಕೊಳ್ಳುತ್ತಿದ್ದಂತೆ ಎದುರಾಳಿಗಳು ಬಲಹೀನರಾಗುತ್ತಿದ್ದಾರೆ. ಈ ದಾಳಿ ಮತ್ತು ಸಾರ್ವತ್ರಿಕ ಚುನಾವಣೆಯ ನಡುವೆ ಬಹಳ ದಿನಗಳಿಲ್ಲ ಎಂಬುದನ್ನು...
ಪುಲ್ವಾಮಾ ದಾಳಿಯ ನಂತರ ಕಾಶ್ಮೀರದ ಬಗೆಗಿನ ಚಚರ್ೆಗಳು ಬಲು ಜೋರಾಗಿವೆ. ಕಾಶ್ಮೀರದ ಬಗ್ಗೆ ಮಾತನಾಡುವುದನ್ನು ಪುನರಾವರ್ತನೆಯೆಂದೇ ಭಾವಿಸುತ್ತಿದ್ದ ಈ ದೇಶದ ಬಹುತೇಕ ಜನ ಈಗ ತಾವೇ ತಾವಾಗಿ ಈ ಕುರಿತಂತೆ...
Recent Comments