ಈ ಕೆಳಗಿನದನ್ನು ಓದಲು ಸ್ವಲ್ಪ ಸಮಯ ಮಾಡಿಕೊಳ್ಳಿ: ನಿಮ್ಮ ಹೃದಯದ ಮೇಲೆ ಕೈಯಿಟ್ಟು ಯೋಚಿಸಿ. ನವಭಾರತದ ಇತಿಹಾಸದಲ್ಲಿ ಯಾರೂ ಮಾಡಲಾಗದ್ದನ್ನು ಮೋದಿ ಮಾಡುವ ಧೈರ್ಯ ಮಾಡಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ?...
ದೆಹಲಿ ಆಗ್ರಾಗಳಲ್ಲಿ ಐಸಿಸ್ನ ಸ್ಲೀಪರ್ ಸೆಲ್ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ...
ಜಿಎಸ್ಟಿ ಜಾರಿಯಾದ ನಂತರ ದೇಶದಲ್ಲಿ ಟ್ರಕ್ಗಳು ಕ್ರಮಿಸುತ್ತಿರುವ ದೂರ ದಿನಕ್ಕೆ ಅಂದಾಜು 100 ರಿಂದ 150 ಕಿಲೋಮೀಟರ್ ನಷ್ಟು ಹೆಚ್ಚಾಗಿದೆ ಎಂದು ಸಂಚಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. 2017 ರ...
ನಮ್ಮ ಕಾಲದಲ್ಲಿ ನಾವು ಕೇಳಬಹುದಾದ ಅತ್ಯಂತ ಕೆಟ್ಟ ಸುದ್ದಿಯೊಂದು ಬಂಗಾಳದಿಂದ ಹೊರಗೆ ಬಂದಿದೆ. ಬಂಗಾಳದ ಖ್ಯಾತ ಪತ್ರಕರ್ತ ಸುಮನ್ ಚಟ್ಟೋಪಾಧ್ಯಾಯ ಶಾರದಾ ಚಿಟ್ಫಂಡ್ನ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕುಬಿದ್ದು ಜೈಲುಪಾಲಾಗಿದ್ದಾರೆ....
ಮಯೋಪಿಯ ಅಥವಾ ಸಮೀಪ ದೃಷ್ಟಿದೋಷ. ದೂರದ ವಸ್ತುಗಳನ್ನು ಗ್ರಹಿಸುವ ಕಣ್ಣಿನ ಶಕ್ತಿ ಕುಂದಿದಾಗ ಉಂಟಾಗುವ ಸ್ಥಿತಿಯಿದು. ದುರ್ದೈವವಶಾತ್ ನಾವು ನಮ್ಮ ಭಾರತದ ಚರಿತ್ರೆಯನ್ನು ಅಭ್ಯಸಿಸುತ್ತಿರುವುದೆಲ್ಲಾ ಈ ದೃಷ್ಟಿದೋಷದೊಂದಿಗೇ. ಕಣ್ಣು ಮಂಜಾಗಿ,...
ನಿನ್ನೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಮತ್ತು ದೆಹಲಿ ವಿಶೇಷ ಪೊಲೀಸರೊಂದಿಗೆ ಸೇರಿ ಉತ್ತರಪ್ರದೇಶ ಮತ್ತು ದೆಹಲಿಯ 17 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರ...
ನಾಜೀರುದ್ದೀನ್ ಶಾ ಖಾಸಗಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರತಿಯೊಬ್ಬ ಭಾರತೀಯನ ಬೆನ್ನಿಗೂ ಚೂರಿ ಹಾಕುವಂತಹ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಅಸಹನೆ ಹೆಚ್ಚುತ್ತಿದ್ದು ಮುಸಲ್ಮಾನರು ಬದುಕುವುದೇ ಕಷ್ಟವಾಗುತ್ತಿದೆ ಎಂದಿದ್ದಾರಲ್ಲದೇ ನನ್ನ...
ಐದು ರಾಜ್ಯಗಳ ಚುನಾವಣೆ ಮತ್ತು ಆನಂತರದ ಬೆಳಣಿಗೆಗಳ ಚಚರ್ೆ ಇನ್ನೂ ನಿಂತೇ ಇಲ್ಲ. ಏಕೆಂದರೆ ಅದು ಬರಲಿರುವ ಲೋಕಸಭಾ ಚುನಾವಣೆಗೆ ಬಲು ಹತ್ತಿರದ ಪೂರ್ವಭಾವಿ ಚುನಾವಣೆ. ಬಹುಶಃ ಹರಿಯಾಣಾದಲ್ಲಿ ಮುನ್ಸಿಪಾಲಿಟಿ...
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ಸಂವಹನಾ ಉಪಗ್ರಹ GSAT-7A ವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಉಡಾವಣೆ ಮಾಡಲಿದೆ. ಮಂಗಳವಾರ ಅಂದರೆ ಇಂದು ಮಧ್ಯಾಹ್ನ...
ಕಾಂಗ್ರೆಸ್ಸಿಗೆ ಭಾರೀ ಮುಖಭಂಗ. ಹೆಚ್ಚು-ಕಡಿಮೆ ಕಳೆದ ಒಂದು ವರ್ಷದಿಂದ ರಫೆಲ್ನ ಕುರಿತಂತೆ ಅವರು ಜನರಿಗೆ ಹೇಳುತ್ತಾ ಬಂದಿದ್ದ ಸುಳ್ಳುಗಳೆಲ್ಲಾ ಈಗ ಸುಪ್ರೀಂಕೋಟರ್ಿನಲ್ಲೇ ಕಸದ ಬುಟ್ಟಿಗೆ ಎಸೆಯಲ್ಪಟ್ಟಿದೆ. ಸಂಸತ್ತಿನಲ್ಲಿ ಫ್ರಾನ್ಸಿನ ಅಧ್ಯಕ್ಷರನ್ನೇ...
Recent Comments