ರಫೇಲ್ನ ಖರೀದಿಯ ಕಲ್ಪನೆ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲೇ ಆಗಿತ್ತು. ಅದನ್ನು ಕೊಳ್ಳುವ ಮುನ್ನವೇ ಸಕರ್ಾರ ಬಿದ್ದುಹೋಯ್ತು. 2007 ರಲ್ಲಿ ಕಾಂಗ್ರೆಸ್ ಸಕರ್ಾರ ಟೆಂಡರ್ ಕರೆದು ರಫೆಲನ್ನು ಆಯ್ಕೆ ಮಾಡಿಕೊಂಡಿತು....
ಉತ್ತರ ಪ್ರದೇಶ ಸರ್ಕಾರದ ಅಬಕಾರಿ ಆದಾಯ 55 ಪ್ರತಿಶತ ಹೆಚ್ಚಾಗಿದೆ. ಮದ್ಯದ ಕಳ್ಳಸಾಗಣೆಯನ್ನು ತಡೆಯುವಲ್ಲಿ ಹೊಸ ನೀತಿ-ನಿಯಮಗಳು ಸಹಾಯವಾಗಿವೆ. ಅಲ್ಲಿನ ಮದ್ಯದ ಸಂಸ್ಥೆಗಳ ಒಕ್ಕೂಟಕ್ಕೆ ದೊಡ್ಡ ಹೊಡೆತವೇ ಆಗಿದೆ. ಈ...
ನಮ್ಮ ಪೌರಾಣಿಕ ಕತೆಗಳಲ್ಲಿ ಇಂದ್ರನ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಇಂದ್ರ ಪದವಿ ಅನ್ನೋದಿದೆಯಲ್ಲಾ ಅದು ಸದಾ ಎಚ್ಚರ ವಹಿಸಿ ಕಾಯ್ದುಕೊಳ್ಳಬೇಕಾದ ಸ್ಥಾನ. ಒಂಚೂರು ಯಾಮಾರಿದರೂ ರಾಕ್ಷಸರಿಂದಲೋ, ಋಷಿಗಳ ಪಾಪದಿಂದಲೋ, ತನ್ನದೇ...
2014 ರಲ್ಲಿ ನರೇಂದ್ರಮೋದಿಯವರ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಆದರ್ಶದೊಂದಿಗೆ ಅಧಿಕಾರಕ್ಕೆ ಬಂತು. ಓಲೈಕೆಯ ರಾಜಕಾರಣವನ್ನು ಕೊನೆಗೊಳಿಸಿ ಎಲ್ಲರನ್ನೂ ಒಟ್ಟಾಗಿ ಅಭಿವೃದ್ಧಿಯೆಡೆಗೆ ಒಯ್ಯುವುದನ್ನು ಮೋದಿಯವರ...
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹು ಸಮಯದ ನಂತರ ಸಮಾಜಕ್ಕೆ ತನ್ನನ್ನು ತಾನು ಪೂರ್ಣವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಇತ್ತೀಚೆಗೆ ಮಾಡಿತ್ತು. ಭಾರತದ ಭವಿಷ್ಯ: ಆರ್ಎಸ್ಎಸ್ ದೃಷ್ಟಿ ಎಂಬ ವಿಚಾರದ ಕುರಿತಂತೆ...
ಇಸ್ರೋ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಲ್ಲಿನ ವಿಜ್ಞಾನಿ ನಂಬಿ ನಾರಾಯಣನ್ಗೆ ಕೇರಳ ಸಕರ್ಾರ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆದೇಶವನ್ನು ಸವರ್ೋಚ್ಚ ನ್ಯಾಯಾಲಯ ಹೊರಡಿಸಿದೆ. ಬಹಳ ಜನರಿಗೆ ನಂಬಿ ಮರೆತೇ...
ಕೆಲವು ದಿನಗಳ ಹಿಂದೆ ಬಂಗಾಳದ ಜಲ್ಪಾಯ್ಗುರಿಯ ಸ್ವಪ್ನ ಬರ್ಮನ್ಳ ಬಗ್ಗೆ ಬರೆದಿದ್ದೆ. ಆಕೆ ಏಷಿಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯಂತ ಕಠಿಣವಾಗಿರುವ ಹೆಪ್ಟಾಥ್ಲಾನ್ ಕ್ರೀಡೆಯಲ್ಲಿ ಏಷ್ಯಾದ ಬೆಸ್ಟ್ ಎಂಬ ಹೆಗ್ಗಳಿಕೆಗೆ...
ರಾಜಕಾರಣಿಗಳು ಎಂದಾಕ್ಷಣ ಸೊನ್ನೆಗಿಂತ ಕಡಿಮೆ ಅಂಕಗಳನ್ನೇ ಕೊಟ್ಟು ರೂಢಿಯಾಗಿ ಹೋಗಿರುವ ನಮಗೆ ನರೇಂದ್ರಮೋದಿಗೆ ಮಾತ್ರ ನೂರಕ್ಕೆ ಕಡಿಮೆ ಇಲ್ಲದಂತೆ ಅಂಕಗಳನ್ನು ಕೊಡಬೇಕೆನಿಸುತ್ತದಲ್ಲ ಸೋಜಿಗವಲ್ಲವೇ? ಹತ್ತು ವರ್ಷಗಳ ಕಾಲ ಕಾಂಗ್ರೆಸ್ಸಿನ ದುರಾಡಳಿತವನ್ನು...
ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ತುಂಬಿದುದರ ಸಂಭ್ರಮ ಜಗತ್ತಿನಾದ್ಯಂತ ರಂಗೇರಿದೆ. ಬಹುಶಃ ನನ್ನ ಕಾಲದ ಎಲ್ಲ ತರುಣರ ಭಾಗ್ಯವಿದು. ಗುಜರಾತಿನ ರಾಮಕೃಷ್ಣ ಮಿಷನ್ನಿಗೆ ಒಮ್ಮೆ ಭೇಟಿ ಕೊಟ್ಟಿದ್ದ ನರೇಂದ್ರಮೋದಿಯವರು...
Recent Comments