ಕೇಂದ್ರ ಸಕರ್ಾರ ಸವರ್ೋಚ್ಚ ನ್ಯಾಯಾಲಯದಲ್ಲಿ ಇಸ್ಲಾಮಿನಲ್ಲಿರುವ ನಿಕಾಹ್ ಹಲಾಲಾ ಮತ್ತು ಬಹು ಪತ್ನಿತ್ವವನ್ನು ಪ್ರಶ್ನಿಸಲು ನಿರ್ಧರಿಸಿದೆ. ಕೇಂದ್ರ ಸಕರ್ಾರದ ಕಾನೂನು ಸಚಿವಾಲಯ ನಿಕಾಹ್ ಹಲಾಲಾದ ರೀತಿ ನೀತಿಗಳು ಸ್ತ್ರೀ ಸಮಾನತೆಯ...
ಎಲ್ಲ ಬಗೆಯ ಕಿರಿಕಿರಿಗಳ ನಡುವೆ ಕಿವಿಗೆ ಇಂಪಾದ ಸಂಗೀತ, ಕಣ್ಣಿಗೆ ತಂಪು ಕೊಡುವ ದೃಶ್ಯಗಳು, ಸಜ್ಜನರ ಕಂಪೆನಿ ಇವೆಲ್ಲವೂ ಎಷ್ಟು ಮುದ ನೀಡುವುದೋ ಒಂದು ಅದ್ಭುತವಾಗಿ ಹೆಣೆಯಲ್ಪಟ್ಟ ಸಿನಿಮಾ ಕೂಡ...
ಲಂಚದ ಹುಟ್ಟು, ಬೆಳವಣಿಗೆಯ ವಿಚಾರವನ್ನೆಲ್ಲಾ ಒಂದು ಪಕ್ಕದಲ್ಲಿಡೋಣ. ಇಂದಿಗೂ ಇಂತಹದೊಂದು ಪದ್ದತಿ ಮುಂದುವರೆದುಕೊಂಡು ಹೋಗುತ್ತಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ನಮ್ಮ ಮುಂದೆ 2 ಉತ್ತರಗಳಿವೆ. 1. ನಮ್ಮಲ್ಲಿ ಮಾಹಿತಿಯ ಕೊರತೆ....
ಸ್ವಿಸ್ ಬ್ಯಾಂಕಿನಲ್ಲಿ ಹಣ ಹೂಡಿಕೆ ಹೆಚ್ಚಾಗಿದ್ದು ಏಕೆ!? ಇಲ್ಲಿದೆ ಪೂರ್ತಿ ವಿವರ. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಹಣ 50% ನಷ್ಟು ವೃದ್ಧಿಯಾಗಿದೆ ಎಂಬ ಸುದ್ದಿ ಎಲ್ಲರಲ್ಲೂ ಆತಂಕ ಹುಟ್ಟಿಸಿದೆ....
ಒಂದು ವಾರದ ಹಿಂದೆ ದೆಹಲಿಯ ಓಕ್ಲಾ ಟ್ಯಾಂಕ್ ಬಳಿ ಸಿಕ್ಕಿದ್ದ ಜೂಹಿ ಎಂಬ ಯುವತಿಯ ಶವಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಜಿದ್ ಆಲಿ ಅನ್ಸಾರಿ (26) ಹಾಗೂ ಕೃತ್ಯಕ್ಕೆ ಸಹಕರಿಸಿದ...
ನರೇಂದ್ರಮೋದಿಯವರನ್ನು ಒಡೆದು ಆಳುವ ಮನಸ್ಥಿತಿಯವರು ಎಂದು ಕಾಂಗ್ರೆಸ್ಸು ಯಾವಾಗಲೂ ಆರೋಪಿಸುತ್ತಿತ್ತು. ಹಿಂದೂ-ಮುಸಲ್ಮಾನರ ನಡುವೆ ಭೇದದ ಬೀಜ ಬಿತ್ತಿ ಅದರ ಆಧಾರದ ಮೇಲೆ ಚುನಾವಣೆ ಗೆಲ್ಲುವವರು ಅನ್ನೋದು ಅವರ ಅಳಲಾಗಿತ್ತು. ಆದರೆ...
Recent Comments