National

ಮೊನ್ನೆ ರಾತ್ರಿ ಜಮ್ಮು-ಕಾಶ್ಮಿರದ ರಜೌರಿಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ

ಮೊನ್ನೆ ರಾತ್ರಿ ಜಮ್ಮು-ಕಾಶ್ಮಿÃರದ ರಜೌರಿಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿತ್ತು. ದಾಳಿಯಲ್ಲಿ ರೈಫಲ್‌ಮ್ಯಾನ್ ವಿನೋದ್‌ಸಿಂಗ್ ಮತ್ತು ಎಮ್.ಜೆ.ಶರ್ಮಾ ಅವರು ಮೃತಪಟ್ಟಿದ್ದರು. ನಿನ್ನೆ ಅವರ ಹಳ್ಳಿಗಳಲ್ಲಿ ಅಂತ್ಯಸಂಸ್ಕಾರ ನೆರವೇರಿತು.

Click to comment

Leave a Reply

Your email address will not be published. Required fields are marked *

Most Popular

To Top