National

ದಕ್ಷಿಣ ಭಾರತದ ಮೊದಲ ಮಹಿಳಾ ಯುದ್ಧವಿಮಾನ ಪೈಲಟ್ ಮೇಘನಾ!

ಹೌದು. ಮೇಘನಾ ಶಾನ್ ಬಾಘ್ ಅವರು ಕರ್ನಾಟಕದ ಚಿಕ್ಕಮಗಳೂರಿನವರು‌. ನಿನ್ನೆ ಐಎಎಫ್ ನಲ್ಲಿ ಯುದ್ಧವಿಮಾನದ ಪೈಲಟ್ ಆಗಿ ಕಾರ್ಯ ಪ್ರಾರಂಭಿಸಿದ್ದಾರೆ.‌ ಹೈದರಾಬಾದಿನ ಐಎಎಫ್ ಅಕಾಡೆಮಿಯಿಂದ ಪಾಸಾದ 113 ಜನರಲ್ಲಿ ಈಕೆಯೂ ಒಬ್ಬರು.‌ ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲಟ್ ಗಳಲ್ಲಿ ಇವರು ಆರನೆಯವರು. ಈಕೆ ದಕ್ಷಿಣ ಭಾರತದ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಹೆಮ್ಮೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.
#WomenFighterPilot
#MeghanaShanbough
#Chikkamagaluru
#YuvaLive

Click to comment

Leave a Reply

Your email address will not be published. Required fields are marked *

Most Popular

To Top