Sports

 ಕಾಮನ್‌ವೆಲ್ತ್ ಕ್ರಿಡಾಕೂಟದಲ್ಲಿ ಭಾರತ ನಿನ್ನೆ ವೈಟ್‌ಲಿಫ್ಟಿಂಗ್ ಮಹಿಳಾ ವಿಭಾಗ

ಕಾಮನ್‌ವೆಲ್ತ್ ಕ್ರಿÃಡಾಕೂಟದಲ್ಲಿ ಭಾರತ ನಿನ್ನೆ ವೈಟ್‌ಲಿಫ್ಟಿಂಗ್ ಮಹಿಳಾ ವಿಭಾಗ, ಶೂಟಿಂಗ್ ಮಹಿಳಾ ವಿಭಾಗ, ಟೇಬಲ್ ಟೆನಿಸ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದೆ. ಮಹಿಳಾ ಶೂಟಿಂಗ್ ವಿಭಾದಲ್ಲಿ ಬೆಳ್ಳಿ, ಪುರುಷರ ಶೂಟಿಂಗ್ ವಿಭಾಗದಲ್ಲಿ ಕಂಚು ಮತ್ತು ವೈಟ್‌ಲಿಫ್ಟಿಂಗ್‌ನಲ್ಲಿ ಕಂಚು ಗಳಿಸಿದೆ.

Click to comment

Leave a Reply

Your email address will not be published. Required fields are marked *

Most Popular

To Top