International

ಅಂತರರಾಷ್ಟಿಯ ವಾರ್ತೆ:

• ಟೆಕ್ಸಾಸ್‌ನ ಸಂತ ಫೆ ಪ್ರೌಢ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ೮ ಮಕ್ಕಳು ತೀರಿಕೊಂಡಿದ್ದು ಹಲವರಿಗೆ ಗಾಯಗಳಾಗಿವೆ. ಬಾಂಬುಗಳೂ ಶಾಲೆಯಲ್ಲಿ ಕಂಡುಬಂದಿವೆ. ಒಬ್ಬ ಶಂಕಿತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
• ಗುರುವಾರ ಕೇಂಬ್ರಿಡ್ಜ್ ಅನಾಲಿಟಿಕಾ ನ್ಯೂಯಾರ್ಕ್ನ ನ್ಯಾಯಾಲಯದಲ್ಲಿ ಚಾಪ್ಟರ್ ೭ ರ ಅಡಿಯಲ್ಲಿ ದಿವಾಳಿತನದ ಕೇಸನ್ನು ಹಾಕಿದೆ.

Click to comment

Leave a Reply

Your email address will not be published. Required fields are marked *

Most Popular

To Top