International

ಅಂತರರಾಷ್ಟಿಯ ವಾರ್ತೆ:

• ನಿನ್ನೆ ಅಫ್ಘಾನಿಸ್ತಾನದ ಕಾಬುಲ್‌ನಲ್ಲಿ ಅಮೇರಿಕಾ ನಡೆಸಿದ ದ್ರೊÃಣ್ ದಾಳಿಯಲ್ಲಿ ಇಬ್ಬರು ಇಸ್ಲಾಮಿಕ್ ಸ್ಟೆÃಟ್‌ನ ಭಯೋತ್ಪಾದಕರು ಮೃತಪಟ್ಟಿದ್ದಾರೆ.
• ರಷ್ಯಾದ ಚೆಚೆನ್ ರಿಪಬ್ಲಿಕ್‌ನ ಚರ್ಚ್ ಒಂದರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಇಬ್ಬರು ಪೊಲೀಸರು ಮತ್ತು ಓರ್ವ ನಾಗರೀಕ ಮೃತಪಟ್ಟಿದ್ದಾರೆ. ನಾಲ್ವರು ಭಯೋತ್ಪಾದಕರು ಪೆಟ್ರೊÃಲ್ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Click to comment

Leave a Reply

Your email address will not be published. Required fields are marked *

Most Popular

To Top